Motor Vehicle Act Amendment Bill : ಕಾಯ್ದೆಯ ವಿರುದ್ದ ಸಾರಿಗೆ ನೌಕರರ ಮುಷ್ಕರ | Oneindia Kannada

2018-08-07 1

Imposing heavy penalty and modification of rule in Indian motor vehicle act received stands opposition by the transporter.millions of transporters have gone for strike today, all over the country so what is the main reason behind with opposition.


ಕೇಂದ್ರದ ಮೋಟಾರು ವಾಹನ ಕಾಯ್ದೆ ತಿದ್ದುಪಡಿ ವಿಧೇಯಕವನ್ನು ವಿರೋಧಿಸಿ ಮಂಗಳವಾರದಿಂದ ಸಾರಿಗೆ ಮುಷ್ಕರವನ್ನು ಹಮ್ಮಿಕೊಂಡಿದ್ದಾರೆ. ಹಾಗಾದರೆ ಆ ಮೋಟಾರು ವಾಹನ ಕಾಯ್ದೆಯಲ್ಲಿ ಏನಿದೆ ಎನ್ನುವುದನ್ನು ಗಮನಿಸಬೇಕಿದೆ. ಮೋಟಾರು ಕಾಯ್ದೆಯಲ್ಲಿರುವ ಪ್ರಮುಖ ಅಂಶಗಳನ್ನು ಇಲ್ಲಿ ನೀಡಲಾಗಿದೆ.